ಭಾರತದಲ್ಲಿ ಟೊಮೇಟೊ ಜ್ವರ ಪ್ರಕರಣಗಳ ಸಂಖ್ಯೆ 82ಕ್ಕೆ ಏರಿಕೆ.. ಒಡಿಶಾದಲ್ಲಿ 26 ಮಕ್ಕಳಿಗೆ ವೈರಸ್ ಸೋಂಕು
ಭಾರತದಲ್ಲಿ ಟೊಮೇಟೊ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷ ಮೇ 6ರಂದು ಕೇರಳದಲ್ಲಿ ಮೊದಲ ಪ್ರಕರಣ ವರದಿಯಾಗಿದ್ದು ಗೊತ್ತೇ ಇದೆ. ಇತ್ತೀಚೆಗಷ್ಟೇ ಒಡಿಶಾದಲ್ಲಿ 26 ಮಕ್ಕಳು ಟೊಮೆಟೊ ಜ್ವರಕ್ಕೆ ತುತ್ತಾಗಿದ್ದರು. ಈ ವಿವರಗಳನ್ನು ಲ್ಯಾನ್ಸೆಟ್…