Fixed Deposits: ಸ್ಥಿರ ಠೇವಣಿಗಳ ಮೇಲೆ ಉತ್ತಮ ಬಡ್ಡಿ!
Fixed Deposits: ಒಂದೆಡೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುತ್ತಿದ್ದರೆ, ಮತ್ತೊಂದೆಡೆ ಠೇವಣಿದಾರರನ್ನು ಸೆಳೆಯಲು ಸ್ಥಿರ ಠೇವಣಿಗಳ (FD) ಬಡ್ಡಿದರವನ್ನೂ ಹೆಚ್ಚಿಸುತ್ತಿವೆ. ಅನೇಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಈಗಾಗಲೇ…