1,500 ಚಿತ್ರಗಳ ಒಡತಿ ಪಂಡರಿಬಾಯಿ ಅವರು ಆಗಿನ ಕಾಲದಲ್ಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ?
ನಟಿ ಪಂಡರಿ ಬಾಯಿ (Actress Pandari Bai) ಎಂಬ ಹೆಸರು ಕೇಳಿದೊಡನೆ ನಮ್ಮೆಲ್ಲರಿಗೂ 70 80ರ ದಶಕದಲ್ಲಿ ತೆರೆಕಂಡ ಭಾವನಾತ್ಮಕ ಕಥಾ ಹಂದರ ಇದ್ದಂತಹ ಸಿನಿಮಾಗಳು ನೆನಪಿಗೆ ಬಂದುಬಿಡುತ್ತದೆ.…