ನಿಮಗೆ ಮೊಬೈಲ್ ಬ್ಯಾಕ್ ಕವರ್ ಪೌಚ್ ನಲ್ಲಿ ಹಣ ಇಡೋ ಅಭ್ಯಾಸ ಇದ್ಯಾ? ಹಾಗಿದ್ರೆ ಇನ್ಮೇಲೆ ಹುಷಾರಾಗಿರಿ
ನಮ್ಮಲ್ಲಿರುವ ಬಹುತೇಕ ಎಲ್ಲಾ ಜನರ ಬಳಿ ಸ್ಮಾರ್ಟ್ಫೋನ್ (Smartphone) ಇದ್ದೆ ಇರುತ್ತದೆ. ಅವರವರು ಅವರ ಆರ್ಥಿಕ ಪರಿಸ್ಥಿತಿಯ ಅನುಸಾರ ಸ್ಮಾರ್ಟ್ ಫೋನ್ ಖರೀದಿ ಮಾಡಿರುತ್ತಾರೆ. ಒಂದು ಸ್ಮಾರ್ಟ್ ಫೋನ್ ಖರೀದಿ ಮಾಡಿದರೆ, ಅದಕ್ಕೆ ಪೌಚ್ ಬ್ಯಾಕ್…