18 ಲಕ್ಷ ಮೊಬೈಲ್ ಸಂಖ್ಯೆಗಳು ರದ್ದು! ಸರ್ಕಾರ ಖಡಕ್ ನಿರ್ಧಾರ; ಇಲ್ಲಿದೆ ಕಾರಣ
ಸೈಬರ್ ಅಪರಾಧಗಳಂತಹ ಆನ್‌ಲೈನ್ ವಂಚನೆಗಳನ್ನು ತಡೆಯಲು ಸರ್ಕಾರ ಮುಂದಾಗಿದೆ. ಅದರ ಭಾಗವಾಗಿ 18 ಲಕ್ಷ ಮೊಬೈಲ್ ಸಂಪರ್ಕಗಳನ್ನು ಟೆಲಿಕಾಂ ಕಂಪನಿಗಳು (Telecom) ಕಡಿತಗೊಳಿಸುವ ಸಾಧ್ಯತೆಯಿದೆ.
ಮೊಬೈಲ್ ಸಂಪರ್ಕಗಳನ್ನು ದುರ್ಬಳಕೆ ಮಾಡಿಕೊಂಡು…