Karnataka Corona Cases: ಕರ್ನಾಟಕದಲ್ಲಿ 119 ಹೊಸ ಕೊರೊನಾ ಪ್ರಕರಣಗಳು Kannada News Today 16-03-2023 ಬೆಂಗಳೂರು (Bengaluru): ಕರ್ನಾಟಕದಲ್ಲಿ ಹೊಸದಾಗಿ 119 ಮಂದಿಗೆ ಕೊರೊನಾ ಸೋಂಕು (Karnataka Corona Cases) ತಗುಲಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಕರ್ನಾಟಕದಲ್ಲಿ ನಿನ್ನೆ 3…