Kannada Actor Kishore: ಕೆಜಿಎಫ್-2 ನೋಡಿಲ್ಲ, ನೋಡಲ್ಲ.. ಕಾಂತಾರ ನಟ ಕಿಶೋರ್!
Kantara Actor Kishore (Kannada News): ಕೆಜಿಎಫ್ ಮತ್ತು ಕಾಂತಾರ ಕನ್ನಡ ಚಿತ್ರಗಳು (Kannada Cinema) ಎಷ್ಟು ಯಶಸ್ವಿಯಾದವು ಎಂಬುದು ಎಲ್ಲರಿಗೂ ಗೊತ್ತು. ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಕೆಜಿಎಫ್ ದೇಶಾದ್ಯಂತ ಸಂಚಲನ…