Box Office ಧೂಳ್, ಭರ್ಜರಿ ಓಪನಿಂಗ್ಸ್ ಎದುರು ನೋಡುತ್ತಿದೆ KGF 2 Kgf2 Movie Looking For Huge Openings : ಸಿನಿಮಾ ಸೂಪರ್ ಹಿಟ್ ಆಗಬೇಕಾದರೆ ಗ್ರ್ಯಾಂಡ್ ಓಪನಿಂಗ್ಸ್ ಸಿಗಬೇಕು. ದಾಖಲೆ ಮುರಿಯುವ ಓಪನಿಂಗ್‌ಗಳನ್ನು ಸಾಧಿಸಲು ಈಗ KGF 2 ಕೂಡ ಅದೇ ರೇಂಜ್‌ಗೆ ಕಾಲಿಡುತ್ತಿದೆ.