ಭಾರತದಲ್ಲಿ ಬರೋಬ್ಬರಿ 65 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳು ಬ್ಯಾನ್! ನಿಮ್ಮ ಖಾತೆ ಬ್ಯಾನ್ ಆಗದಂತೆ ಈ ರೀತಿ…
65 ಲಕ್ಷಕ್ಕೂ ಹೆಚ್ಚು ಭಾರತೀಯರ WhatsApp ಖಾತೆಗಳನ್ನು WhatsApp ನಿಷೇಧಿಸಿದೆ. ಐಟಿ ನಿಯಮಗಳು 2021 ರ ಅಡಿಯಲ್ಲಿ ಪ್ರಕಟಿಸಲಾದ ಮಾಸಿಕ ವರದಿಯಲ್ಲಿ ಕಂಪನಿಯು ಈ ಮಾಹಿತಿಯನ್ನು ನೀಡಿದೆ.…