ಗೃಹಲಕ್ಷ್ಮಿ ಜೊತೆಗೆ ಕೇಂದ್ರದಿಂದ ಇಂತಹ ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ 1000 ರೂಪಾಯಿ, ಇಂದೇ ಅಪ್ಲೈ ಮಾಡಿ Ramya M 12-09-2023 ದೇಶದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ಹಲವು ಯೋಜನೆಗಳನ್ನು (Schemes) ಸರಕಾರ ಜಾರಿಗೆ ತರುತ್ತದೆ, ಅದರಲ್ಲೂ ಮಹಿಳೆಯರಿಗೂ ಬೆನಿಫಿಟ್ (Help For women) ಸಿಗುವಂತಹ…