ಸಿಂಹ ರಾಶಿ ಸಂಪೂರ್ಣ ವಾರ ಭವಿಷ್ಯ, 04 ಜುಲೈ 2022 ರಿಂದ 10 ಜುಲೈ 2022
Simha Rashi Vara Bhavishya - ಸಕಾರಾತ್ಮಕ : ಈ ವಾರ ನೀವು ಅನುಕೂಲಕರ ಸಂದರ್ಭಗಳ ಲಾಭವನ್ನು ಪಡೆದುಕೊಳ್ಳುತ್ತೀರಿ. ಮಕ್ಕಳ ಸಮಸ್ಯೆಗಳು ಬಗೆಹರಿಯುವುದು ಖಚಿತ. ನೀವು ದೊಡ್ಡ ವ್ಯಾಪಾರ ಒಪ್ಪಂದವನ್ನು ಪಡೆಯಬಹುದು.
ಸಾಮಾಜಿಕ ಸಂಘಟನೆಯಿಂದ…