ನೀವು ಖರೀದಿ ಮಾಡಿ ತಂದಿರೋದು ಪ್ಲಾಸ್ಟಿಕ್ ಅಕ್ಕಿಯೋ ಅಥವಾ ನೈಜ ಅಕ್ಕಿಯೋ ಚೆಕ್ ಮಾಡಿ
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಅಕ್ಕಿ (plastic rice) ಮಾರಾಟದ ಹಾವಳಿ ಹೆಚ್ಚಾಗಿದೆ, ಪ್ಲಾಸ್ಟಿಕ್ ಅಕ್ಕಿಯನ್ನು ಮಾರಾಟ ಮಾಡಲಾಗುತ್ತಿದೆ ಇದನ್ನ ಮೇಲ್ನೋಟಕ್ಕೆ ನೋಡಿದರೆ ಅದು ಪ್ಲಾಸ್ಟಿಕ್ ಅಕ್ಕಿ ಎಂಬುದನ್ನು ಕಂಡುಹಿಡಿಯಲು ಸಾಧ್ಯವೇ ಇಲ್ಲ.…