ಬಡವರ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ; 2,67 ಲಕ್ಷ ಸಾಲ, ಬಡ್ಡಿಯಲ್ಲೂ ಸಬ್ಸಿಡಿ
ತಮ್ಮ ಸ್ವಂತ ಸೂರು (own house) ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವವರ ಕನಸು ನನಸಾಗಿಸಲು ಕೇಂದ್ರ ಸರ್ಕಾರ (central government) ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ
ಈ ಯೋಜನೆಯ ಅಡಿಯಲ್ಲಿ ಬಡ ಕುಟುಂಬದವರಿಂದ ಹಿಡಿದು ಮಧ್ಯಮ ವರ್ಗದ…