ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ ಶೋಧ
ಮಹಾರಾಷ್ಟ್ರದ ಅಮರಾವತಿ ಉಮೇಶ್ ಕೊಲ್ಹೆ ಹತ್ಯೆ ಪ್ರಕರಣದಲ್ಲಿ ಎನ್‌ಐಎ ತನಿಖೆಯನ್ನು ಹೆಚ್ಚಿಸಿದೆ. ಏಕಕಾಲದಲ್ಲಿ ಮಹಾರಾಷ್ಟ್ರದ 13 ಭಾಗಗಳಲ್ಲಿ ಎನ್‌ಐಎ ಶೋಧ ನಡೆಸಿದೆ. ಜೂನ್ 21 ರಂದು ಅಮರಾವತಿಯಲ್ಲಿ ಫಾರ್ಮಾಸಿಸ್ಟ್ ಉಮೇಶ್ ಕೋಲ್ಹೆ ಅವರನ್ನು…