ಈ ಸೆಪ್ಟೆಂಬರ್‌ನಲ್ಲಿ ಮಹೀಂದ್ರಾ ಕಾರ್ ಗಳ ಮೇಲೆ ರೂ 1.25 ಲಕ್ಷದ ವರೆಗೆ ಡಿಸ್ಕೌಂಟ್, ಈಗ್ಲೇ ಹೊಸ ಕಾರ್ ಬುಕ್ ಮಾಡಿ
ಮಹೀಂದ್ರಾ (Mahindra) ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಆಯ್ದ ಮಾಡೆಲ್‌ಗಳ ಮೇಲೆ 1.25 ಲಕ್ಷದವರೆಗೆ ಡಿಸ್ಕೌಂಟ್ ಗಳನ್ನ ನೀಡುತ್ತಿದೆ. ಈ ಡಿಸ್ಕೌಂಟ್ ಕೊಡುಗೆಗಳೊಂದಿಗೆ ಲಭ್ಯವಿರುವ ಕೆಲವು ಮಾದರಿಗಳೆಂದರೆ XUV400, Marazzo, XUV300,…