ಈ ಎಲ್ಲಾ ಮಾರುತಿ ಕಾರುಗಳ ಮೇಲೆ ರೂ 40,000 ಡಿಸ್ಕೌಂಟ್! ಹಬ್ಬದ ಸೀಸನ್‌ಗೆ ಬಂಪರ್ ಆಫರ್
Maruti Suzuki Cars : ಮಾರುತಿ ಸುಜುಕಿ ಹಲವಾರು ವಾಹನಗಳ ಮೇಲೆ ರಿಯಾಯಿತಿಗಳನ್ನು (Discount Offer) ಘೋಷಿಸಿದೆ. ಈ ಕಂಪನಿಯು ನಿಮ್ಮಿಷ್ಟದ ಕಾರು ಖರೀದಿಗೆ ವೆಚ್ಚವನ್ನು ಉಳಿಸುವ ಅವಕಾಶದೊಂದಿಗೆ ಬಂದಿದೆ.
ದೇಶಾದ್ಯಂತ ಬಹು ಶೋರೂಂಗಳಲ್ಲಿ ಈ…