ಕೇವಲ ₹6 ಲಕ್ಷಕ್ಕೆ ಸ್ವಿಫ್ಟ್ ಕಾರನ್ನು ಮೀರಿಸುವ ಪೈಸಾ ವಸೂಲ್ ಕಾರು ಖರೀದಿಗೆ ಮುಗಿಬಿದ್ದ ಜನ
Tata Punch Car : ಕಳೆದ ತಿಂಗಳು (ಆಗಸ್ಟ್) ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರಿನ ವಿಷಯಕ್ಕೆ ಬಂದರೆ ಮಾರುತಿ ಸ್ವಿಫ್ಟ್ (Maruti Suzuki Swift Car) ದೇಶದ ನಂಬರ್ 1 ಕಾರು. ಆಗಸ್ಟ್ 2023 ರಲ್ಲಿ, ಸ್ವಿಫ್ಟ್ 18,653 ಘಟಕಗಳನ್ನು ಮಾರಾಟ…