Meesho Mega Sale; ಮೀಶೋ ಮೆಗಾ ಬ್ಲಾಕ್‌ಬಸ್ಟರ್ ಸೇಲ್ Kannada News Today 25-09-2022 0 Meesho Mega Sale : ಫ್ಯಾಷನ್ ರಿಟೇಲರ್ 'ಮಿಶೋ' (Fashion Retailer Meesho) ಹಬ್ಬದ ಸೀಸನ್ ಸೇಲ್ ನಲ್ಲಿ ಭರ್ಜರಿ ಮಾರಾಟ ದಾಖಲಿಸಿದೆ. ಮೊದಲ ದಿನವೇ 88 ಲಕ್ಷ ಆರ್ಡರ್ ಗಳಿಸಿದೆ.…