ತಮ್ಮ ಮುಂದಿನ ಜೀವನಕ್ಕಾಗಿ ಮಹತ್ತರ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಏನನ್ನು ಮಾಡ ಹೊರಟಿದ್ದಾರೆ ಗೊತ್ತೇ?
ಸ್ನೇಹಿತರೆ, ಸ್ಯಾಂಡಲ್ ವುಡ್ (Sandalwood) ಯುವಸಾಮ್ರಾಟ್ ಚಿರಂಜೀವಿ ಸರ್ಜಾರವರು (Actor Chiranjeevi Sarja) ಅಗಲಿ ಜೂನ್ ತಿಂಗಳು ಬಂದರೆ ಮೂರು ವರ್ಷಗಳು ತುಂಬಿ ಹೋಗುತ್ತದೆ. ಇದರ ಬೆನ್ನಲ್ಲೇ ತಂದೆ-ತಾಯಿಯೊಂದಿಗೆ ಚರ್ಚಿಸಿ ಮೇಘನಾ ರಾಜ್…