Mutual Funds; ಟಾಪ್ 10 ಮ್ಯೂಚುಯಲ್ ಫಂಡ್ ಯೋಜನೆಗಳು Mutual Funds : ಮ್ಯೂಚುವಲ್ ಫಂಡ್‌ಗಳು (MF) ಈ ವರ್ಷ ಇಲ್ಲಿಯವರೆಗೆ ಹೂಡಿಕೆಯ ಅತ್ಯಂತ ಜನಪ್ರಿಯ ರೂಪವಾಗಿದೆ. ಹೊಸ ಹೂಡಿಕೆದಾರರಿಗೆ ಎಂಎಫ್‌ಗಳು ಉತ್ತಮ ವೇದಿಕೆಯಾಗಿದೆ. Axis, SBI ಮತ್ತು Mirai ಯೋಜನೆಗಳು ಟಾಪ್ 10 MF ಗಳಲ್ಲಿ ಹೆಚ್ಚು…