ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ
ಕಾಲ್ಪನಿಕವಾಗಿ ನಾವು ಕನಸು ಕಂಡಷ್ಟು ಸುಲಭವಾಗಿ ಪ್ರಾಕ್ಟಿಕಲ್ ಆಗಿ ಆ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ನಿಮಗೆ ಒಂದು ಮನೆ ಖರೀದಿ ಮಾಡಬೇಕು ಅಥವಾ ವಾಹನ ಖರೀದಿ ಮಾಡಬೇಕು ಎನ್ನುವ ಆಸೆ ಇರಬಹುದು, ಆದರೆ ಅಷ್ಟು ದೊಡ್ಡ ಮೊತ್ತದ…