ಇಲ್ಲಿವರೆಗೂ 1 ರೂಪಾಯಿ ಗೃಹಲಕ್ಷ್ಮಿ ಹಣ ಸಿಗಲೇ ಇಲ್ಲ ಅನ್ನೋರಿಗೆ ಬಿಗ್ ಅಪ್ಡೇಟ್
ಗೃಹಲಕ್ಷ್ಮಿ (Gruha lakshmi scheme) ಹಣ ಎಲ್ಲರ ಖಾತೆಗೆ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ. ಆದರೆ ದುರದೃಷ್ಟವಶಾತ್ ಸುಮಾರು 8.2 ಲಕ್ಷ ಮಹಿಳೆಯರ ಖಾತೆಗೆ (Bank Account) ಅರ್ಜಿ ಸಲ್ಲಿಸಿದರು ಕೂಡ ಗೃಹಲಕ್ಷ್ಮಿ ಹಣ ಸಿಕ್ಕಿಲ್ಲ…