ಈ ತಿಂಗಳ ಪಿಂಚಣಿ ಹಣ ಡಿಬಿಟಿ ಮೂಲಕ ಜಮಾ! ಈ ಲಿಸ್ಟ್ ನಲ್ಲಿ ಇರುವವರಿಗೆ ಮಾತ್ರ
ಬಡವರಿಗೆ, ವೃದ್ಧರಿಗೆ, ಅಂಗವೈಕಲ್ಯತೆ (handicapped) ಹೊಂದಿರುವವರಿಗೆ ವಿಧವೆಯರಿಗೆ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಸರ್ಕಾರ ಬೇರೆ ಬೇರೆ ಯೋಜನೆಗಳ ಮೂಲಕ ಪಿಂಚಣಿ (Pension) ಹಣವನ್ನು ಒದಗಿಸುತ್ತದೆ.
ನಿಗದಿತ ದಿನಾಂಕದಂದು ಪ್ರತಿ ತಿಂಗಳು…