ನಿಮ್ಮ ಜೇಬಿನಲ್ಲಿ 50 ಸಾವಿರವಿದ್ರೆ ಈ ಬ್ಯುಸಿನೆಸ್ ಗಳನ್ನು ಆರಂಭಿಸಿ, ಗಳಿಸಬಹುದು ಲಕ್ಷ ಲಕ್ಷ ಹಣ
ನಮ್ಮ ದೇಶವು ಕೂಡ ಪ್ರಪಂಚದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಆರ್ಥಿಕವಾಗಿ ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮಲ್ಲಿ ನಮ್ಮದೇ ಆದ ರೀತಿಯಲ್ಲಿ ಬೆಳವಣಿಗೆ ಹೊಂದಲು ಸಾಕಷ್ಟು ಅವಕಾಶಗಳು ಇವೆ.
ಉದ್ಯಮಶೀಲತೆ ಕನಸು ಹೊಂದಿರುವವರಿಗೆ ಅದನ್ನು…