ಬಕ್ರೀದ್ ಹಬ್ಬ; ಮುಸ್ಲಿಂ ಬಾಂಧವರ ಸಂಭ್ರಮ, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ Kannada News Today 10-07-2022 0 ಬಕ್ರೀದ್ ಹಬ್ಬ (Bakrid 2022): ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಅನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬೆಳಗ್ಗೆಯಿಂದಲೇ ಮಸೀದಿಗಳಲ್ಲಿ ವಿಶೇಷ…