Gold Price Today: ಚಿನ್ನದ ಬೆಲೆ ಕೊಂಚ ಇಳಿಕೆ, ಬೆಳ್ಳಿ ಬೆಲೆ ಏರಿಕೆ! ಚಿನ್ನ ಮತ್ತು ಬೆಳ್ಳಿ ಬೆಲೆ ವಿವರಗಳು
Gold Price Today: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ (Gold and Silver Prices) ಪ್ರತಿದಿನ ಏರಿಳಿತಗಳು ಕಂಡುಬರುತ್ತಿವೆ. ಒಂದು ದಿನ ಕಡಿಮೆಯಾದರೆ, ಮರುದಿನ ಹೆಚ್ಚಾಗುತ್ತದೆ. ಇತ್ತೀಚೆಗೆ, ದೇಶೀಯವಾಗಿ, ಶುಕ್ರವಾರ ಚಿನ್ನದ ಬೆಲೆ…