ಲಕ್ಷದ ಗಡಿ ತಲುಪಿದ ಬೆಳ್ಳಿ ಬೆಲೆ! ಹಾಗಾದ್ರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
Gold Price Today : ಚಿನ್ನದ ಬೆಲೆ (Gold Rate) ಪ್ರತಿದಿನ ಏರಿಳಿತಗೊಳ್ಳುವುದು ಗೊತ್ತೇ ಇದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಬೆಳ್ಳಿ ಕೂಡ ಅದೇ ಹಾದಿಯಲ್ಲಿದೆ. ಅಕ್ಷಯ ತೃತೀಯಕ್ಕೂ ಮುನ್ನ ಚಿನ್ನ ಮತ್ತು ಬೆಳ್ಳಿ…