Credit Card: ಕೇವಲ 500 ರೂಪಾಯಿಗೆ ಹೊಸ ಕ್ರೆಡಿಟ್ ಕಾರ್ಡ್, 25 ಸಾವಿರ ಉಳಿತಾಯದ ಜೊತೆಗೆ ಉಚಿತ ಸಿನಿಮಾ ಟಿಕೆಟ್
Credit Card Offers: ಹೊಸ ಕ್ರೆಡಿಟ್ ಕಾರ್ಡ್ ಮಾರುಕಟ್ಟೆಗೆ ಬಂದಿದೆ. ಇದರ ಮೂಲಕ ವಿವಿಧ ಪ್ರಯೋಜನಗಳನ್ನು (Benefits) ಪಡೆಯಬಹುದು. ಕ್ರೆಡಿಟ್ ಕಾರ್ಡ್ (Credit Card) ಪಡೆಯಲು ಶುಲ್ಕವೂ ಕಡಿಮೆ.
ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ…