ಮಕ್ಕಳಿಗೆ ವಿಷ ಕುಡಿಸಿ ತಂದೆ ಆತ್ಮಹತ್ಯೆ, ಮಗಳು ಸಾವು; ಮಗನಿಗೆ ಮುಂದುವರೆದ ಚಿಕಿತ್ಸೆ
ನಾಗ್ಪುರ (Kannada News): ನಾಗ್ಪುರದಲ್ಲಿ ಮಗ ಮತ್ತು ಮಗಳಿಗೆ ವಿಷ ಉಣಿಸಿ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಮಗಳು ಸಾವನ್ನಪ್ಪಿದ್ದಾಳೆ. ಮಗನಿಗೆ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ.
ನಾಗ್ಪುರದಲ್ಲಿ ಮಗ…