Bail Rejected, ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಜಾಮೀನು ತಿರಸ್ಕೃತ
Bail Rejected: ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರ ಭಾರೀ ಮುಖಭಂಗ ಅನುಭವಿಸಿದೆ. ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರ ಜಾಮೀನನ್ನು ತಿರಸ್ಕರಿಸಿದೆ, ಇದರಿಂದಾಗಿ ಇಬ್ಬರೂ ನಾಳೆ ಅಂದರೆ ಜೂನ್ 10 ರಂದು…