ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಪ್ರತಿ ಮಹಿಳೆಗೆ 2,100 ರೂ: ಅರವಿಂದ್ ಕೇಜ್ರಿವಾಲ್
Arvind Kejriwal : ದೆಹಲಿ ವಿಧಾನಸಭಾ ಚುನಾವಣೆ (Delhi Assembly polls) ಸಮೀಪಿಸುತ್ತಿದ್ದಂತೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (Aam Aadmi Party) ಮತದಾರರನ್ನು ಮೆಚ್ಚಿಸಲು ಹಲವು ಭರವಸೆಗಳನ್ನು ಪ್ರಕಟಿಸುತ್ತಿದೆ. ಈಗಾಗಲೇ ಆಟೋ ಚಾಲಕರಿಗೆ…