Car Offer: ಮಾರುತಿ ಕಾರು ಖರೀದಿಸುವವರಿಗೆ ಬಂಪರ್ ಆಫರ್, 69 ಸಾವಿರದ ಭಾರಿ ರಿಯಾಯಿತಿ!
Maruti Car Offer: ಹೊಸ ಕಾರು ಖರೀದಿಸಲು ಯೋಜಿಸುತ್ತಿರುವವರಿಗೆ ಒಳ್ಳೆಯ ಸುದ್ದಿ. ಮಾರುತಿ ಕಾರುಗಳ (Maruti Cars) ಮೇಲೆ ಸಾವಿರಾರು ರೂಪಾಯಿಗಳ ರಿಯಾಯಿತಿಗಳು (Discount Offer) ಲಭ್ಯವಿದೆ. ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ…