Ola Scooter: ರೂಪಾಯಿ ಖರ್ಚಿಲ್ಲದೆ ಓಲಾ ಸ್ಕೂಟರ್ ಮನೆಗೆ ತನ್ನಿ, ಇಲ್ಲಿದೆ ಆಫರ್ ನ ಸಂಪೂರ್ಣ ವಿವರಗಳು
Ola Scooter: ಈಗಿನ ಟ್ರೆಂಡ್ ಎಲೆಕ್ಟ್ರಿಕ್ ವಾಹನಗಳದ್ದೇ ಆಗಿದೆ. ಈ ಎಲೆಕ್ಟ್ರಿಕ್ ವಾಹನಗಳ ಅಗ್ರ ಮಾರಾಟಗಾರ ಓಲಾ ಎಲೆಕ್ಟ್ರಿಕ್ (Ola Electric Scooter). ಇದು ಈಗಾಗಲೇ ನಮ್ಮ ದೇಶದಲ್ಲಿ ಅಗ್ರ ಬ್ರಾಂಡ್ ಆಗಿ ತನ್ನ ಸ್ಥಾನವನ್ನು ಸ್ಥಾಪಿಸಿದೆ.…