ನಿಮ್ಮ ಬಳಿ ಈ 5 ರೂಪಾಯಿ ಹಳೆಯ ನೋಟು ಇದ್ರೆ ನೀವೇ ಲಕ್ಷಾಧಿಪತಿ! ಹೇಗೆ ಗೊತ್ತಾ?
ಓಲ್ಡ್ ಇಸ್ ಗೋಲ್ಡ್ (Old is Gold) ಎಂಬ ನೀವು ಕೇಳಿರುತ್ತೀರಿ. ಪ್ರಸ್ತುತ ಲಭ್ಯವಿರುವ ವಸ್ತುಗಳನ್ನು ನಾವು ಎಷ್ಟೇ ದುಬಾರಿ ಆಗಿದ್ದರೂ ಕೂಡ ಹಣ ಕೊಟ್ಟು ಖರೀದಿ ಮಾಡಬಹುದು. ಆದರೆ ಗತಿಸಿ ಹೋದ ಕಾಲವನ್ನು ಹೇಗೆ ಹಿಂಪಡೆಯಲು ಸಾಧ್ಯವಿಲ್ಲವೋ ಹಾಗೆ…