OnePlus 5G ಫೋನ್ ಮೇಲೆ 17000 ರಿಯಾಯಿತಿ, ಸಂಪೂರ್ಣ ಚಾರ್ಜ್ ಆಗಲು 42 ನಿಮಿಷ ಸಾಕು Kannada News Today 09-04-2023 OnePlus ಹೆಸರು ಕೇಳಿದೊಡನೆ ಮೊದಲು ನೆನಪಿಗೆ ಬರುವುದು ಉತ್ತಮ ಕ್ಯಾಮೆರಾ, ಉತ್ತಮ ಪ್ರೊಸೆಸರ್ ಮತ್ತು ಸ್ಟ್ರಾಂಗ್ ಡಿಸ್ಪ್ಲೇ ಇರುವ ಫೋನ್. ನೀವೂ OnePlus ಫ್ಲ್ಯಾಗ್‌ಶಿಪ್ ಫೋನ್ ಖರೀದಿಸಲು…