OnePlus 5G ಫೋನ್ ಮೇಲೆ 17000 ರಿಯಾಯಿತಿ, ಸಂಪೂರ್ಣ ಚಾರ್ಜ್ ಆಗಲು 42 ನಿಮಿಷ ಸಾಕು
OnePlus ಹೆಸರು ಕೇಳಿದೊಡನೆ ಮೊದಲು ನೆನಪಿಗೆ ಬರುವುದು ಉತ್ತಮ ಕ್ಯಾಮೆರಾ, ಉತ್ತಮ ಪ್ರೊಸೆಸರ್ ಮತ್ತು ಸ್ಟ್ರಾಂಗ್ ಡಿಸ್ಪ್ಲೇ ಇರುವ ಫೋನ್. ನೀವೂ OnePlus ಫ್ಲ್ಯಾಗ್‌ಶಿಪ್ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಇದು ಅತ್ಯುತ್ತಮ ಸಮಯ (OnePlus 10…