ವಾರೆವ್ವಾ.. OnePlus ನ 5G ಫೋನ್ ಅನ್ನು ₹ 7 ಸಾವಿರಕ್ಕೆ ಖರೀದಿಸಿ, Amazon ಡೀಲ್‌ನಲ್ಲಿ ಭರ್ಜರಿ ಆಫರ್!
OnePlus 10 Pro Amazon ನ ಡೀಲ್‌ನಲ್ಲಿ ವಿನಿಮಯ ಕೊಡುಗೆಯೊಂದಿಗೆ (Exchange Offer) ಸುಮಾರು 7,000 ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಬಹುದು. ಕಂಪನಿಯು ಈ ಫೋನ್‌ನಲ್ಲಿ ರೂ 5,000 ವರೆಗೆ ಬ್ಯಾಂಕ್ ರಿಯಾಯಿತಿಯನ್ನು (Bank Offer) ಸಹ…