OnePlus 11 First Look Release: OnePlus 11 ಫಸ್ಟ್ ಲುಕ್ ಬಿಡುಗಡೆ, ಕ್ಲಾಸಿ ಕ್ಯಾಮೆರಾ ವಿನ್ಯಾಸ ಮತ್ತು…
OnePlus 11 First Look Release: OnePlus 11 ಭಾರತದಲ್ಲಿ ಫೆಬ್ರವರಿ 10 ರಂದು ಬಿಡುಗಡೆಯಾಗಲಿದೆ ಮತ್ತು ಜನವರಿ 4 ರಂದು ಚೀನಾದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ನೀಡಲಿದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಕಂಪನಿಯು OnePlus 11 ನ…