ಈ ಗುಲಾಬಿ ಬಣ್ಣದ 20 ರೂಪಾಯಿ ನೋಟ್ ನಿಮ್ಮತ್ರ ಇದ್ರೆ 5 ಲಕ್ಷ ನಿಮ್ಮದಾಗಿಸಿಕೊಳ್ಳಿ! ಇಲ್ಲಿದೆ ಡೀಟೇಲ್ಸ್
ಈಗ ಹಳೆಯ ನಾಣ್ಯಗಳು ಮತ್ತು ನೋಟ್ ಗಳಿಗೆ ಭಾರಿ ಬೇಡಿಕೆ ಇದೆ. ಆನ್ಲೈನ್ ನಲ್ಲಿ ಇಂಥ ನೋಟ್ ಗಳು ಮತ್ತು ನಾಣ್ಯಗಳನ್ನು (Currency) ಲಕ್ಷಗಟ್ಟಲೆ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ. ಇದು ಈಗ ಒಂದು ರೀತಿಯಲ್ಲಿ ಹೊಸ ಟ್ರೆಂಡ್ ಆಗಿದೆ ಎಂದು ಹೇಳಿದರೆ…