24 ಗಂಟೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು Oppo ಫೋನ್ ಬುಕ್ ಮಾಡಿದ ಗ್ರಾಹಕರು! ಯಾಕಿಷ್ಟು ಕ್ರೇಜ್
Oppo ನ ಈ ಸ್ಮಾರ್ಟ್‌ಫೋನ್ ಹೊಸ ದಾಖಲೆ ಮಾಡಿದೆ.Oppo ನ Oppo Reno 11 ಸರಣಿಯ ಸ್ಮಾರ್ಟ್‌ಫೋನ್ (Smartphone) ಬುಕಿಂಗ್ ನಿನ್ನೆಯಿಂದ ಪ್ರಾರಂಭವಾಗಿದ್ದು ಒಂದೇ ದಿನದಲ್ಲಿ ಈ ಫೋನ್ ಎಲ್ಲಾ ಪ್ರಿ-ಬುಕ್ (Pre-Booking) ದಾಖಲೆಗಳನ್ನು ಮುರಿದಿದೆ.…