ಜಿಯೋದಿಂದ ಬಂಪರ್ ಕೊಡುಗೆ! ಈ ಕಡಿಮೆ ರೀಚಾರ್ಜ್‌ನೊಂದಿಗೆ 12 ಒಟಿಟಿ ಫ್ಲಾಟ್‌ಫಾರ್ಮ್ ಫ್ರೀ
ರಿಲಯನ್ಸ್ ಜಿಯೋ (Reliance Jio) ಸಂಸ್ಥೆಯು ಒಂದೆರಡು ತಿಂಗಳುಗಳಿಂದ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದೆ. ಇದಕ್ಕೆ ಕಾರಣ ಈ ಸಂಸ್ಥೆ ಇದ್ದಕ್ಕಿದ್ದ ಹಾಗೆ ರೀಚಾರ್ಜ್ ದರವನ್ನು (Prepaid Recharge) ಏರಿಕೆ ಮಾಡಿದ್ದು, ಹೌದು…