ದಿನಕ್ಕೆ 7 ರೂಪಾಯಿ ಕಟ್ಟಿದ್ರೆ, ತಿಂಗಳಿಗೆ 5 ಸಾವಿರ ಸಿಗೋ ಕೇಂದ್ರದ ಸ್ಕೀಮ್! ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ
Pension Scheme : ಈಗಿನ ಕಾಲದಲ್ಲಿ ಪ್ರತಿ ತಿಂಗಳು ಹೆಚ್ಚಾಗುತ್ತಿರುವ ಹಣದುಬ್ಬರದ ನಡುವೆ, ನೀವು ಹಣ ಉಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕಷ್ಟವೇ. ಹಾಗಾಗಿ ನೀವು ಯಾವುದೇ ಸಮಯದಲ್ಲಿ ಹಣ ಉಳಿತಾಯ ಮಾಡಬೇಕು ಎಂದು ಬಯಸಿದರೆ, ನಿಮಗಾಗಿ ಕೆಲವು…