ED Raids China Loan Apps; ಆನ್‌ಲೈನ್ ಪಾವತಿ ಗೇಟ್‌ವೇ ಕಂಪನಿಗಳ ಮೇಲೆ ಇಡಿ ಶೋಧ
ED Raids China Loan Apps ; ಜಾರಿ ನಿರ್ದೇಶನಾಲಯ (ED) ಚೀನಿಯರು ನಡೆಸುತ್ತಿರುವ ಸಾಲದ ಆ್ಯಪ್‌ಗಳ (Online Loan Apps) ವಿಷಯದ ತನಿಖೆಯ ವೇಗವನ್ನು ಹೆಚ್ಚಿಸಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ಆನ್‌ಲೈನ್ ಪಾವತಿ ಗೇಟ್‌ವೇಗಳಾದ (Online…