ಜಾಸ್ತಿ ಕಂಡೀಷನ್ ಇಲ್ಲದೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಕೊಡುವ ಟಾಪ್ 10 ಬ್ಯಾಂಕುಗಳು ಇವು!
Personal Loan : ಹಣಕಾಸಿನ ವಿಷಯದಲ್ಲಿ ತುರ್ತು ಪರಿಸ್ಥಿತಿ ಯಾವಾಗ ಎದುರಾಗುತ್ತದೆ ಎಂದು ನಿರೀಕ್ಷೆ ಮಾಡೋಕೆ ಆಗೋದಿಲ್ಲ. ಯಾವುದೋ ಒಂದು ಅವಶ್ಯಕತೆ, ಸಮಸ್ಯೆ ದಿಢೀರ್ ಎಂದು ಬರಬಹುದು. ಆ ಥರದ ಸಮಸ್ಯೆ ಎದುರಾದಾಗ ತಕ್ಷಣವೇ ಹಣ ಬೇಕು ಎಂದಾಗ ಜನರು…