ರೈತರು ಇಷ್ಟೇ ಇಷ್ಟು ಜಮೀನು ಹೊಂದಿದ್ರೂ ಸಾಕು, ಪ್ರತಿ ತಿಂಗಳು ಸಿಗಲಿದೆ 3,000! ಮಧ್ಯರಾತ್ರಿಯಿಂದಲೇ ಜಾರಿ!
ಬಹುತೇಕ ಸರ್ಕಾರಿ ನೌಕರಿಯಲ್ಲಿ (Government Job) ಇರುವವರಿಗೆ ಅಥವಾ ದೊಡ್ಡ ಖಾಸಗಿ ಕಂಪನಿಯಲ್ಲಿ ಇರುವವರಿಗೆ ಪಿಂಚಣಿ (Pension) ಸೌಲಭ್ಯವಿರುತ್ತದೆ. ಆದರೆ ದೇಶದ ಆರ್ಥಿಕ ಬೆನ್ನೆಲುಬು, ಅನ್ನದಾತರಿಗೆ ಇಂತಹ ಯಾವುದೇ ಸೌಲಭ್ಯಗಳೂ ಕೂಡ…