ಆಸ್ತಿ, ಜಮೀನು ನೋಂದಣಿ ವಿಚಾರದಲ್ಲಿ ಹೊಸ ರೂಲ್ಸ್! ಸರ್ಕಾರ ಖಡಕ್ ವಾರ್ನಿಂಗ್
ಆಸ್ತಿ ನೋಂದಣಿ (property registration) ವಿಚಾರದಲ್ಲಿ ಹೊಸ ರೂಲ್ಸ್ ಅನ್ನು ಸರ್ಕಾರ ಜಾರಿಗೆ ತಂದಿದೆ. ನೀವು ಕೇವಲ ಆಸ್ತಿ ಖರೀದಿ ಮಾಡಿದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಆಸ್ತಿ ವರ್ಗಾವಣೆ (property transfer) ಆಗುವುದಿಲ್ಲ…