ಮನೆ, ಆಸ್ತಿ, ಜಮೀನು ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದ ಮಹತ್ವದ ಸೂಚನೆ
ಭಾರತದಲ್ಲಿ ಆಸ್ತಿ ಖರೀದಿ (property purchase) ಹಾಗೂ ಮಾರಾಟದ ಬಗ್ಗೆ ವಿಶೇಷವಾದ ಕಾನೂನುಗಳು ಇವೆ. ಈ ನಿಯಮಗಳು ಹಾಗೂ ಕಾನೂನನ್ನು ಮೀರಿ ಆಸ್ತಿ ಖರೀದಿ ಮಾಡಿದ್ರೆ ಅದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ. ಹಾಗಾಗಿ ಆಸ್ತಿ ಖರೀದಿ ಮಾಡುವ ಮುನ್ನ…