ಕ್ಲೋಸ್ ಆಗಲಿದೆ ಈ ಬ್ಯಾಂಕಿನ ಸಾವಿರಾರು ಗ್ರಾಹಕರ ಬ್ಯಾಂಕ್ ಅಕೌಂಟ್! ಗ್ರಾಹಕರಿಗೆ ಬಿಗ್ ಅಲರ್ಟ್
ಬ್ಯಾಂಕ್ ಗಳಲ್ಲಿ ಬಹುತೇಕ ಎಲ್ಲರೂ ಖಾತೆ ಹೊಂದಿರುತ್ತಾರೆ. ಈಗ ಹಳ್ಳಿಗಳಲ್ಲಿ ಕೂಡ ಬ್ಯಾಂಕ್ ಸೇವೆ (Banking Service) ಲಭ್ಯವಿದೆ. ಹಾಗಾಗಿ ಹಳ್ಳಿಯ ಜನರು ಕೂಡ ಬ್ಯಾಂಕ್ ವಹಿವಾಟು ನಡೆಸುತ್ತಾರೆ. ಈ ವೇಳೆ ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ…