ಹಲವು ರಾಜ್ಯಗಳಲ್ಲಿ ಮಳೆ ತೀವ್ರ ಪರಿಣಾಮ ! ಹಲವು ರಾಜ್ಯಗಳಲ್ಲಿ ಮಳೆ ಅನಾಹುತವನ್ನುಂಟು ಮಾಡುತ್ತಿದೆ. ಗುಜರಾತ್ ನಲ್ಲಿ ಮಳೆಯ ಪರಿಣಾಮ ತೀವ್ರವಾಗಿದೆ. ದಕ್ಷಿಣ ಜಿಲ್ಲೆಗಳ ಜೊತೆಗೆ ಕಚ್ ಮತ್ತು ರಾಜ್‌ಕೋಟ್‌ನಲ್ಲಿ ಭಾರೀ ಮಳೆಯಾಗುತ್ತಿದೆ. 24 ಗಂಟೆಗಳಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. …