ಅವನೊಬ್ಬ ಡೈರೆಕ್ಟರ್ ಏನ್ರೀ? ಎಂದು ಹೀಯಾಳಿಸಿದವರ ಮುಂದೆ ರಿಯಲ್ ಸ್ಟಾರ್ ಉಪ್ಪಿ ಮೆರೆದಿದ್ದು ಹೇಗೆ ಗೊತ್ತಾ?
ರಿಯಲ್ ಸ್ಟಾರ್ ಉಪೇಂದ್ರ (Real Star Upendra), ಕನ್ನಡ ಚಿತ್ರರಂಗದ (Kannada Film Industry) ರಿಯಲ್ ಸ್ಟಾರ್, ಬುದ್ಧಿವಂತ ಎಂಬೆಲ್ಲ ಬಿರುದನ್ನು ಪಡೆದು ತಮ್ಮ ಸ್ಪೆಷಲ್ ಅಭಿನಯ ಹಾಗೂ ನಿರ್ದೇಶನದಿಂದಲೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ…